¡Sorpréndeme!

ಮೈಸೂರಿಗೆ ಬರಲಿದ್ದಾರೆ ರಾನು ಮೊಂಡಲ್. | Ranu Mondal | FILMIBEAT KANNADA

2019-09-30 483 Dailymotion

ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಯುವ ದಸರಾದಲ್ಲಿ ತೇರಿಮೇರಿ ಸ್ಟಾರ್ ರಾನು ಮೊಂಡಲ್ ಕಾರ್ಯಕ್ರಮ ನೀಡುವ ಮೂಲಕ ಮಿಂಚಲಿದ್ದಾರೆ. ನಮ್ಮ ಸುಮಧುರ ಕಂಠಸಿರಿಯಿಂದ ಎಲ್ಲರ ಮನ ಗೆಲ್ಲಲಿದ್ದಾರೆ.

Teri Meri star Ranu Mondal is performing at the youth festival Dasara as part of the world famous Mysore Dasara Festival.